ಕಾಣಿಕೆ ಮರಳಿಸಿ

0
563

ಮೈಸೂರು ಪ್ರತಿನಿಧಿ ವರದಿ
ಚಾಮುಂಡಿಬೆಟ್ಟಕ್ಕೆ ಜಯಲಲಿತಾ ಅಭಿಮಾನಿಗಳು ಸಮರ್ಪಿಸಿದ ಆಭರಣಗಳನ್ನು ಮರಳಿಸುವಂತೆ ಕನ್ನಡ ಸಂಘಟನೆಗಳು ಒತ್ತಾಯ ಮಾಡಿದೆ. ಈ ಬಗ್ಗೆ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
 
 
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅಭಿಮಾನಿಗಳು ನಿನ್ನೆ ಚಾಮುಂಡಿಬೆಟ್ಟಕ್ಕೆ ಚಿನ್ನಾಭರಣ, ಕವಚ ಸಮರ್ಪಣೆ ಮಾಡಿದ್ದರು.

LEAVE A REPLY

Please enter your comment!
Please enter your name here