ಕಾಡಾನೆ ಪ್ರತ್ಯಕ್ಷ: ರೈತ ಕಂಗಾಲು

0
157

ನಮ್ಮ ಪ್ರತಿನಿಧಿ ವರದಿ
ನೆಲಮಂಗಲದಲ್ಲಿ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಇದರಿಂದ ರೈತರ ಸಂಕಷ್ಟಕ್ಕೊಳಗಾಗಿದ್ದಾರೆ. ನೆಲಮಂಗಲದ ಗಂಗೇನಪುರ, ಬೈಲಪ್ಪನಪಾಳ್ಯ ಗ್ರಾಮದಲ್ಲಿ ಐದು ಕಾಡಾನೆಗಳು ಬೀಡುಬಿಟ್ಟಿದೆ.
 
 
ರೈತರು ಕಷ್ಟಪಟ್ಟು ಬೆಳೆಸಿದ ರಾಗಿ, ಭತ್ತ ಮತ್ತು ಜೋಳದ ಬೆಳೆಗಳನ್ನು ಕಾಡಾನೆಗಳು ನಾಶ ಮಾಡಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here