ಕಾಡಾನೆ ದಾಳಿಗೆ ಬೆಳೆ ನಾಶ

0
176

 
ಮೈಸೂರು ಪ್ರತಿನಿಧಿ ವರದಿ
ಕಾಡಾನೆ ದಾಳಿ ನಡೆದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಸಂಭವಿಸಿದೆ.
ಕಾಡಾನೆಗಳ ದಾಳಿಯಿಂದ ಮಹದೇವಪ್ಪ, ನಂಜುಂಡಸ್ವಾಮಿಗೆ ಸೇರಿದ 8 ಎಕರೆ ಬಾಳೆ ಬೆಳೆ ನಾಶವಾಗಿದೆ. ಪಂಪ್ ಸೆಟ್ ಪೈಪ್ ಗಳನ್ನೂ ತುಳಿದು ಹಾಕಿದೆ.
 
 
 
ಕಾಡಾನೆ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದೆ.  ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ಗಮನ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದೆ.

LEAVE A REPLY

Please enter your comment!
Please enter your name here