ಕಾಡಾನೆ ತುಳಿತ

0
264

ತುಮಕೂರು ಪ್ರತಿನಿಧಿ ವರದಿ
ಕಾಡಾನೆ ತುಳಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸೋರೆಕಾಯಿಪೆಂಟೆ ಗ್ರಾಮದಲ್ಲಿರುವ ಜಮೀನಿನಲ್ಲಿ ಸಂಭವಿಸಿದೆ.
 
 
ನಾಗರಾಜು(50), ಮೂಳಗೀರಯ್ಯ(55) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಚೆಖೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here