ಕಾಡಾನೆ ಉಪಟಳ

0
399

 
ನಮ್ಮ ಪ್ರತಿನಿಧಿ ವರದಿ
ಘಾಟಿ ಸುಬ್ರಮಣ್ಯ ರಸ್ತೆ ನಿರ್ಮಾಣಕ್ಕೆ ಕಾಡಾನೆ ಆಡ್ಡಿಯಾಗುತ್ತಿದೆ. 8 ಕಿಲೋಮೀಟರ್ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲು ಕಾಡಾನೆ ಸಮಸ್ಯೆ ಎದುರಾಗಿದೆ.
 
ಇದ್ದಕ್ಕಿದ್ದಂತೆ ರಸ್ತೆಗಿಳಿದು ಕಾಡಾನೆ ಭೀತಿ ಹುಟ್ಟಿಸುತ್ತಿದೆ. ಜೀವಭಯದಲ್ಲೇ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆನೆ ಭಯದಿಂದ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಕುಕ್ಕೆ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಸುವ ಘಾಟಿ ಸುಬ್ರಮಣ್ಯ ರಸ್ತೆಯಾಗಿದೆ.
 
 
 
ಸಕಲೇಶಪುರ ತಾಲೂಕಿನ ಬಿಸಿಲೇ ರಕ್ಷಿತಾರಣ್ಯ ಪ್ರದೇಶ ರಸ್ತೆಯಾಗಿದ್ದು, 1 ಕಿ.ಮೀ ರಸ್ತೆ ನಿರ್ಮಾಣವಾದ್ರೆ ಕಾಮಗಾರಿ ಪೂರ್ಣಗೊಳ್ಳುತ್ತದೆ.

LEAVE A REPLY

Please enter your comment!
Please enter your name here