ಕಾಂಗ್ರೆಸ್ ಗೆ ತಿರುಗೇಟು ನೀಡಿದ ಪರಿಕ್ಕರ್

0
614

 
ನವದೆಹಲಿ ಪ್ರತಿನಿಧಿ ವರದಿ
ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ವಿವರ ನೀಡಿದ್ದಾರೆ.
 
ಲೋಕಸಭೆಯಲ್ಲಿ ಪರಿಕ್ಕರ್ ಭಾಷಣಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಗದ್ದಲದ ನಡುವೆಯೇ ಪರಿಕ್ಕರ್ ಭಾಷಣ ಮುಂದುವರಿಸಿದ್ದಾರೆ.
 
 
ಕಂಪನಿಗೆ ಲಾಭ ತರಲು ನಿಯಮಾವಳಿಯಲ್ಲಿ ಬದಲಾವಣೆ ತರಲಾಗಿದೆ ಎಂದು ಪರಿಕ್ಕರ್ ಹಗರಣದ ಬಗ್ಗೆ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
 
 
ಫಿನ್ ಮೆಕ್ಯಾನಿಕಾ ಕಂಪನಿ ಸಿಇಒ ಬಂಧನ ಬಳಿಕ ಕ್ರಮ ಕೈಗೊಳ್ಳಲಾಗಿದೆ. ಅನಿವಾರ್ಯವಾಗಿ ಯುಪಿಎ ಸರ್ಕಾರ ಈ ಕ್ರಮ ಕೈಗೊಂಡಿತ್ತು ಎಂದು ಪರಿಕ್ಕರ್ ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದ್ದಾರೆ.

LEAVE A REPLY

Please enter your comment!
Please enter your name here