ಕಸಾಯಿಖಾನೆ ವಿರೋಧಿಸಿ ಹನುಮಾನ್ ಚಾಲಿಸ ಪಠಣ

0
263

ನಮ್ಮ ಪ್ರತಿನಿಧಿ ವರದಿ
ಹರೋಹಳ್ಳಿಯಲ್ಲಿ ಬಿಬಿಎಂಪಿಯಿಂದ ನಿರ್ಮಾಣವಾಗುತ್ತಿರುವ ಬೃಹತ್ ಕಸಾಯಿಖಾನೆಯ ವಿರುದ್ಧ ಹೋರಾಟಕ್ಕೆ ದೈವಿಕಬಲವನ್ನು ಪಡೆಯಲು ಹಾರೋಹಳ್ಳಿಯ ಶ್ರೀ ಅರುಣಾಚಲೇಶ್ವರ ದೇವಾಲಯದ ಪರಿಸರದಲ್ಲಿ ಸಾಮೂಹಿಕ ಹನುಮಾನ್ ಚಾಲೀಸ ಪಠಣ ನಡೆಯಿತು.
 
mata_hanuman chalis1
 
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಗೋಪ್ರೇಮಿ ಸಂತರು ಹಾಗೂ ಸ್ಥಳೀಯರ ನೇತೃತ್ವದಲ್ಲಿ ಕಸಾಯಿಖಾನೆ ವಿರೋಧಿಸಿ ಹೋರಾಟ ನಡೆಯಲಿದ್ದು, ಇದಕ್ಕೆ ದೈವಿಕ ಬಲವನ್ನು ಪಡೆಯಲು ನೂರಾರು ಮಹಿಳೆಯರು ಹನುಮಾನ್ ಚಾಲಿಸ ಪಠಿಸಿದರು, ಅಂತೆಯೇ ನಾಳೆ ರುದ್ರಪಠಣ ನಡೆಯಲಿದೆ.

LEAVE A REPLY

Please enter your comment!
Please enter your name here