ಕಷಾಯ

0
464

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
 
ಕಷಾಯದ ಪುಡಿ ಮಾಡಲು : ಕಾಳು ಮೆಣಸು : ಎರಡು ಚಮಚ, ಜೀರಿಗೆ: ನಾಲ್ಕು ಚಮಚ, ಕೊತ್ತಂಬರಿ : ಒಂದು ಹಿಡಿ, ಏಲಕ್ಕಿ : ಒಂದು, ಲವಂಗ: ೨, ಹಿಪ್ಪಲಿ : ಒಂದು ಚಮಚ, ಒಣ ಶುಂಠಿ : ಸಣ್ಣ ಚೂರು, ಅರಸಿನ : ಕಾಲು ಚಮಚ.
 
 
ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ನುಣ್ಣಗೆ ನೀರು ಹಾಕದೆ ಪುಡಿ ಮಾಡಿ ಇಟ್ಟುಕೊಳ್ಳಿ. ಇದು ಕಷಾಯದ ಪುಡಿ.

LEAVE A REPLY

Please enter your comment!
Please enter your name here