ಕಳ್ಳರ ಕೈಚಳಕ

0
366

 
ಮಂಡ್ಯ ಪ್ರತಿನಿಧಿ ವರದಿ
ಚಿನ್ನದ ಅಂಗಡಿಯಲ್ಲಿ ಕಳ್ಳತನವಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದಿದೆ.ರಾಜೇಶ್ ಜೈನ್ ಎಂಬುವರಿಗೆ ಸೇರಿದ ಚಿನ್ನದ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.
 
 
ಚಿನ್ನದ ಅಂಗಡಿಯ ಸಮೀಪವೇ ಪೊಲೀಸ್ ಠಾಣೆಯಿದ್ದು, ಠಾಣೆ ಪಕ್ಕವಿದ್ರೂ ಹೆದರದ ಕಳ್ಳರು ಅಂಗಡಿಯಲ್ಲಿದ್ದ ಒಂದು ಕೆಜಿ ಚಿನ್ನ, ಮೂರು ಕೆಜಿ ಬೆಳ್ಳಿ ಆಭರಣ ಕಳ್ಳತನ ಮಾಡಿದ್ದಾರೆ.
 
 
 
ಅಂಗಡಿ ಶೆಟರ್ ನ್ನು ಗ್ಯಾಸ್ ವೆಲ್ಡಿಂಗ್ ನಿಂದ ಕತ್ತರಿಸಿ ಕಳ್ಳತನ ಎಸಗಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಚರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here