ಕಳ್ಳತನವಾದ ವಿಗ್ರಹ ಪತ್ತೆ

0
340

ಉಡುಪಿ ಪ್ರತಿನಿಧಿ ವರದಿ
ಶಿರ್ಲಾಲು ಜೈನ ಬಸದಿಯಲ್ಲಿ ಕಳ್ಳತನವಾದ ವಿಗ್ರಹಗಳು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಬಸದಿಯಿಂದ ಕಳವು ಆಗಿದ್ದ ಜೈನ ವಿಗ್ರಹಗಳು ಅಂದಾರು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
 
 
ಆದಿನಾಥ, ಭರತ, ಸರ್ವನಾಶಕ ಆದೀಶ್ವಪರನಾಥಸ್ವಾಮಿ, ಬಾಹುಬಲಿ, ಪದ್ಮಾವತಿ ಅಮ್ಮನವರ ವಿಗ್ರಹಗಳು ಪತ್ತೆಯಾಗಿದೆ. ನಾಪತ್ತೆಯಾದ ಪಂಚಲೋಹ ವಿಗ್ರಹಗಳು ಗೋಣಿಚೀಲದಲ್ಲಿ  ಪತ್ತೆಯಾಗಿದೆ.
ಎರಡು ತಿಂಗಳ ಹಿಂದೆ ಶಿರ್ಲಾಲು ಜೈನ ಬಸದಿಯಲ್ಲಿ ಕಳ್ಳತನವಾಗಿತ್ತು. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

LEAVE A REPLY

Please enter your comment!
Please enter your name here