ಕಲಿಖೋ ಮೃತದೇಹ ಪತ್ತೆ

0
405

 
ರಾಷ್ಟ್ರೀಯ ಪ್ರತಿನಿಧಿ ವರದಿ
ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಮೃತದೇಹ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಕಲಿಖೋ ಪುಲ್ (47) ಶವ ಪತ್ತೆಯಾಗಿದೆ.
ಕಳೆದ ತಿಂಗಳಷ್ಟೇ ಸಿಎಂ ಹುದ್ದೆಯಿಂದ ಕಲಿಖೋ ಕೆಳಗಿಳಿದಿದ್ದರು. ನೇಣು ಬಿಗಿದಕೊಂಡು ಕಲಿಖೋ ಪುಲ್ ಆತ್ಮಹತ್ಯೆ ಶಂಕಿಸಲಾಗಿದೆ.
 
 
ನೇಣು ಬಿಗಿದುಕೊಂಡು ಕಲಿಖೋ ಪುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಡಾಯ ಶಾಸಕರು ಮತ್ತೆ ಕಾಂಗ್ರೆಸ್ ಗೆ ಮರಳಿದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಕಲಿಯೋ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು. ಕಾಂಗ್ರೆಸ್, ಬಿಜೆಪಿ ಶಾಸಕರ ಬೆಂಬಲದಿಂದ 6 ತಿಂಗಳ ಕಾಲ ಅರುಣಾಚಲ ಸಿಎಂ ಆಗಿದ್ದರು. ಕಲಿಖೋ ಪುಲ್ ಖನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಮಾಹಿತಿಯೂ ಇದೆ.
 
 
1995ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

LEAVE A REPLY

Please enter your comment!
Please enter your name here