ಕರುನಾಡಲ್ಲಿ ಕಾಯಿಲೆಗಳ ಮಹಾಪೂರ

0
146


ನಮ್ಮ ಪ್ರತಿನಿಧಿ ವರದಿ
ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಜತೆ ನಾನಾ ಕಂಟಕ ಎದುರಾಗಿದೆ. ಕರುನಾಡಲ್ಲಿ ಕೋವಿಡ್-19 ಜೊತೆ ಇನ್ನಷ್ಟು ರೋಗಗಳ ಭೀತಿ ಎದುರಾಗಿದೆ. ಕರ್ನಾಟಕ ಐದು ರೋಗಗಳ ರಣಸುಳಿಯಲ್ಲಿ ಒದ್ದಾಡುತ್ತಿದೆ.

ಕೊರೋನಾ ಜೊತೆಗೆ ಹಕ್ಕಿಜ್ವರ, ಹಂದಿಜ್ವರ, ಕಾಲರಾ, ಮಂಗನ ಜ್ವರ ಕಾಣಿಸಿಕೊಳ್ಳುತ್ತಿದೆ.
ಮಲೆನಾಡು ಭಾಗದಲ್ಲಿ ಮಂಗನಜ್ವರದ ಅಬ್ಬರ ಹೆಚ್ಚಾಗಿದ್ದು, ಕಾಯಿಲೆಗೆ ತುತ್ತಾಗಿ ಐವರು ಸಾವನ್ನಪಪಿದ್ದಾರೆ.
ದಾವಣಗೆರೆ, ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ.

Advertisement

ಗಡಿ ಜಿಲ್ಲೆ ಬೀದರ್ ನಲ್ಲಿ ‘ಹಂದಿಜ್ವರ’ಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ರಾಜ್ಯದಲ್ಲಿ 38 ಮಂದಿಗೆ ಎಚ್1ಎನ್1 ಕಾಣಿಸಿಕೊಂಡಿದೆ.
ರಾಜಧಾನಿ ಬೆಂಗಳೂರಲ್ಲಿ ಕಾಲರ ರೋಗದ ಆತಂಕ ಹೆಚ್ಚಾಗಿದ್ದು, ರಾಜ್ಯದಲ್ಲಿ 27ಮಂದಿಗೆ ಕಾಲರಾ ಪೀಡಿತರಿದ್ದಾರೆ.

ರಾಜ್ಯದಲ್ಲಿ 14 ಜನ ಕೊರೋನಾ ಸೋಂಕಿತರಿದ್ದಾರೆ.

LEAVE A REPLY

Please enter your comment!
Please enter your name here