ಕರಿಬೇವಿನ ಚಟ್ನಿ

0
191

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು :
2 ಹಿಡಿಯಷ್ಟು ಕರಿಬೇವಿನ ಸೊಪ್ಪು, ಕಾಲು ಭಾಗ ತೆಂಗಿನ ತುರಿ, ಒಣಮೆಣಸು 6, ಬೆಳ್ಳುಳ್ಳಿ ಎರಡು ಬೇಳೆ, ಜೀರಿಗೆ ಸ್ವಲ್ಪ, ಹುಳಿ ಮತ್ತು ಉಪ್ಪು ರುಚಿಗೆ ತಕ್ಕಷ್ಟು.
 
ತಯಾರಿಸುವ ವಿಧಾನ :
ಕರಿಬೇವಿನ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ತೆಂಗಿನ ತುರಿಯನ್ನು ಸ್ವಲ್ಪ ಬಾಡಿಸಿ. ನಂತರ ಇತರೆ ಸಾಮಗ್ರಿಗಳ ಜತೆ ಸೇರಿಸಿ ರುಬ್ಬಿ. ನಂತರ ಒಗ್ಗರಣೆ ಕೊಡಬೇಕು.

LEAVE A REPLY

Please enter your comment!
Please enter your name here