ಕರಡಿ ದಾಳಿ: ರೈತ ಗಂಭೀರ

0
290

 
ತುಮಕೂರು ಪ್ರತಿನಿಧಿ ವರದಿ
ರೈತನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬರಕ ಗ್ರಾಮದಲ್ಲಿ ಸಂಭವಿಸಿದೆ.
 
 
ಬಹಿರ್ದೆಸೆಗೆ ತೆರಳಿದ್ದ ದೊಡ್ಡಯ್ಯನ ಎಂಬುವವರು ಮೇಲೆ ಕರಡಿ ದಾಳಿ ನಡೆಸಿದ್ದು, ದಾಳಿಯಿಂದ ರೈತನಿಗೆ ಗಂಭೀರ ಗಾಯಗಳಾಗಿದ್ದು, ತಲೆ, ಕೈಕಾಲುಗಳಿಗೆ ಗಂಭೀರ ಗಾಯಾಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here