ಕಮಲ್ ಮಾತು

0
494

ರಾಷ್ಟ್ರೀಯ ಪ್ರತಿನಿಧಿ ವರದಿ
ದೇಶದ ಕಾನೂನು ಮೇಲುಗೈ ಸಾಧಿಸಿದೆ. ಎಲ್ಲ ಸಮುದಲ್ಲೂ ಕೆಟ್ಟವರು ಗೆಲ್ಲಲ್ಲು ಸಾಧ್ಯವಿಲ್ಲ. ಕೆಟ್ಟವರು ಕೆಲವು ಬಾರಿ ಗೆದ್ದರೂ, ಕೊನೆಗೂ ನ್ಯಾಯಕ್ಕೆ ಜಯ ಸಿಗಲಿದೆ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.
ಶಶಿಕಲಾ ವಿರುದ್ಧ ಆದಾಯ ಮೀರಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾದ ಹಿನ್ನೆಲೆಯಲ್ಲಿ ಹಾಸನ್ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here