ಕಪ್ಪುಕುಳುಗಳ ಬಗ್ಗೆ ಮೇಲ್ ಮಾಡಿ

0
285

ರಾಷ್ಟ್ರೀಯ ಪ್ರತಿನಿಧಿ ವರದಿ
ಹಳೆ ನೋಟುಗಳು ಬ್ಯಾನ್ ಆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕಾಳಧನಿಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಇ-ಮೇಲ್ ಖಾತೆಯನ್ನು ತೆರೆದಿದೆ. ಈ ಇಮೇಲ್‍ ಗೆ ಕಪ್ಪುಕುಳಗಳ ಮಾಹಿತಿ ನೀಡುವಂತೆ ಸರ್ಕಾರದ ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದೆ.
 
 
ಸರ್ಕಾರ ತೆರೆದಿರುವ [email protected] ಇಮೇಲ್ ಮೂಲಕ ಐಟಿ ಅಧಿಕಾರಿಗಳಿಗೆ ಕಪ್ಪು ಹಣ ಇಟ್ಟುಕೊಂಡಿರುವವರ ಬಗ್ಗೆ ಮಾಹಿತಿ ತಿಳಿಸಬಹುದಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಇ-ಮೇಲ್ ಖಾತೆಯನ್ನು ಐಟಿ ಇಲಾಖೆಯ ಒಂದು ವಿಭಾಗ ನಿರ್ವಹಣೆ ಮಾಡುತ್ತದೆ.

LEAVE A REPLY

Please enter your comment!
Please enter your name here