ಕನ್ನಡ ಶಾಲೆ ಧ್ವಂಸ

0
209

ಬೆಳಗಾವಿ ಪ್ರತಿನಿಧಿ ವರದಿ
ಕಿಡಿಗೇಡಿಗಳು ಕನ್ನಡ ಶಾಲೆಯನ್ನು ಧ್ವಂಸಗೊಳಿಸಿದ ಘಟನೆ ಬೆಳಗಾವಿಯ ನಡೆದಿದೆ. ಶಹಾಪುರದ ಭಾರತ್ ನಗರದ ಶಾಲೆ ನಂ.17ರಲ್ಲಿ ದುಷ್ಕೃತ್ಯ ನಡೆದಿದೆ.
ಕಿಡಿಗೇಡಿಗಳು ಠಾಣೆಯ ಬಳಿಯೇ ಪುಂಡಾಟಿಕೆ ತೋರಿಸಿದ್ದಾರೆ. ತಂಡ ಶಾಲೆ ಬೀಗ ಒಡೆದು ದಾಖಲೆಗಳಿಗೆ ಬೆಂಕಿ ಹಚ್ಚಿದೆ. ಕನ್ನಡ ಶಾಲೆಯ ಡೆಸ್ಟ್, ವಿದ್ಯುತ್, ನೀರಿನ ನಲ್ಲಿಗಳಿಗೆ ಹಾನಿಯಾಗಿದೆ.
 
 
ಒಂದೇ ವರ್ಷದಲ್ಲಿ 10ಕ್ಕೂ ಹೆಚ್ಚು ಬಾರಿ ಶಾಲೆ ಮೇಲೆ ದಾಳಿ ನಡೆದಿದೆ. ಎಷ್ಟೇ ಬಾರಿ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಪೊಲೀಸರ ವಿರುದ್ಧ ಮಕ್ಕಳ ಪೋಷಕರು ಅಸಮಾಧಾನಗೊಂಡಿದ್ದಾರೆ.

LEAVE A REPLY

Please enter your comment!
Please enter your name here