ಕನ್ನಡತಿಯರ ಮೇಲೆ ಹಲ್ಲೆ

0
444

ರಾಷ್ಟ್ರೀಯ ಪ್ರತಿನಿಧಿ ವರದಿ
ರಾಜ್ಯ ಯುವತಿಯರ ಮೇಲೆ ರಾಷ್ಟ್ರ ರಾಜಧಾನಿಯಲ್ಲಿ ಹಲ್ಲೆ ನಡೆದಿದೆ. ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಘಟನೆ ನಡೆದಿದೆ. ಕರ್ನಾಟಕ ಥ್ರೋಬಾಲ್ ಆಟಗಾರ್ತಿಯರ ಮೇಲೆ ಹಲ್ಲೆ ನಡೆದಿದೆ. ಥ್ರೋಬಾಲ್ ಆಟದ ವೇಳೆ ದೆಹಲಿ ಆಟಗಾರರ ಆರ್ಭಟ ನಡೆದಿದೆ.
 
 
 
ಕ್ರೀಡಾಕೂಟದಲ್ಲಿ ರೆಫ್ರಿ ತೀರ್ಪು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕನ್ನಡತಿಯರ ಮೇಲೆ ಹಲ್ಲೆ ನಡೆದಿದ. ರೆಫ್ರಿ ಕರ್ನಾಟಕ ತಂಡದ ವಿರುದ್ಧ ತೀರ್ಪು ನೀಡಿದ್ದು, ಇದನ್ನು ಪ್ರಶ್ನಿಸಿದ ಕನ್ನಡದ ಆಟಗಾರ್ತಿಯರ ಮೇಲೆ ಹಲ್ಲೆ ನಡೆದಿದೆ. ದೆಹಲಿ ತಂಡ ಚಾಂಪಿಯನ್ ಆಗಲು ಕುತಂತ್ರ ನಡೆಸಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here