ಕಣಿವೆ ರಾಜ್ಯದಲ್ಲಿ ಎನ್ ಕೌಂಟರ್

0
369

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಯೋಧರು, ಉಗ್ರರ ನಡುವೆ ಭಾರಿ ಉಂಡಿನ ಚಕಮಕಿ ನಡೆದಿದೆ.
 
 
ಜಮ್ಮು-ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಎನ್ ಕೌಂಟರ್ ನಡೆದಿದೆ. ಇಬ್ಬರು ಉಗ್ರರನ್ನು ಬಿಎಸ್ ಎಫ್ ಪಡೆ ಹೊಡೆದುರುಳಿಸಿದೆ. ಗುಂಡಿನ ದಾಳಿಯಲ್ಲಿ ಓರ್ವ ನಾಗರಿಕ ದುರ್ಮರಣ ಹೊಂದಿದ್ದಾರೆ. ಅಡಗಿ ಕುಳಿತಿರುವ ಇಬ್ಬರು ಉಗ್ರರು ಸೇನೆಯಿಂದ ಶೋಧ ಕಾರ್ಯ ನಡೆದಿದೆ.

LEAVE A REPLY

Please enter your comment!
Please enter your name here