ಕಡಿಮೆ ಎಂದರೆ ಒಲ್ಲೆ-ಹೆಚ್ಚು ಎಂದರೆ ಜೊಲ್ಲೇ

0
225

ಮಸೂರ ಅಂಕಣ: ಆರ್ ಎಂ ಶರ್ಮಾ
ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ ಕಡಿಮೆ ಎಂದರೆ ಒಲ್ಲೆ ಕಾರಣ ಅದು ಅನುಕೂಲ ಸಿಂಧುವಲ್ಲ ಎಂತ.
ಅದೇ ಹೆಚ್ಚು ಎಂದಕೂಡಲೇ ಪೂಣ೯ಒಪ್ಪಿಗೆ ಕಾರಣ ಅದು ಹಿತ ಎಂತ.
ನಾವೀಗ ಚಿಂತಸಲು-ಚಚಿ೯ಸಲು ಸನ್ನದ್ಧವಾಗಿರುವ ವಿಷಯ ಎಂದರೆ ಉದ್ಯೋಗಕ್ಕೆ ನಿಗದಿತ ವಿದ್ಯಾಹ೯ತೆ ಸುತ್ತಾ.
ಸದಾ ಜನತೆಯ ಮುಂದಿರುವ ಸಾಮಗ್ರಿ ಎಂದರೆ ಉದ್ಯೋಗ-ಅದರ ಪ್ರಾಪ್ತಿ-ಮುಕ್ತಿಗೆ ಹರಿಕಾರ ಎಂತ.
ಕೆಲಸ ಬೇಕು-ಹೆಚ್ಚು ಓದಿದರೂ ತಕ್ಕದ್ದು ಸಿಗದು-ಆಗ ಬಲವಂತವಾಗಿ ಕೆಳಮಟ್ಟದ್ದಾದರೂ ಪರವಾಗಿಲ್ಲ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮನದ-ಮಾನದ ಒಪ್ಪಿಗೆ.
ಇಂತಹ ಪ್ರಸಂಗಗಳು ಕೇರಳ ರಾಜ್ಯದಲ್ಲಿ ಬಹಳ ಸಾಮಾನ್ಯವೇ.
ಪದವಿ,ಸ್ನಾತಕೋತ್ತರ ಪದವಿ ಪದೆದವರೂ ಎಸ್.ಎಸ್ ಎಲ್.ಸಿ. ವಿದ್ಯಾಹ೯ತೆ ಸಾಕಿದ್ದರು ಅಂತಹ ಉದ್ಯೊಗಗಳಿಗೆ ದುಂಬಾಲು-ದಪಗಾಲು ಅಪೇಕ್ಷಿಗಳಿಂದ ಪಡೆಯಲು ಅವನ್ನು.
ಈಗೀಗ ಈ ಮಾದರಿಯ ಪ್ರಕ್ರಿಯೆಗಳು ಬೇರೆ ಬೇರೆ ರಾಜ್ಯಗಳಲ್ಲಿಯೂ ತಲೆಯೆತ್ತಿವೆ ಎಮ್ತ ಮಾಧ್ಯಮಗಳುವರದಿಮಾಡುತ್ತಿವೆ.
ಸುದ್ದಿಮಾಧ್ಯಮಗಳ ಪ್ರಕಾರ ಕೇರಳ,ಮಧ್ಯಪ್ರದೇಶ ಈ ಮಾದರಿಯ ಸುದ್ದಿಗಳಲ್ಲಿ ಇವೆ.
ಕಾದಿಮೆ ವಿದ್ಯಾಹತೆ ನಕಾರ.ಹೆಚ್ಚಿನ ವಿದ್ಯಾಹ೯ತೆ ತಿಳಿದರೆ-ತಿಳಿಸಲ್ಪಟ್ಟರೆ ಸಂಚಕಾರ.
ತಿಳಿಸದೇ-ತಿಳಿಸಲ್ಪಡದೆ ಇದ್ದರೆ ಎಲ್ಲಾ ಒಪ್ಪ ಓರಣ-ಇಲ್ಲ ಯಾವ ಹಗರಣ-ರಣ-ಋಣ.
ಆದರೆ ಇಲ್ಲಿ ಘಾಸಿಗೊಳುವುದು ಕಡಿಮೆ ವಿದ್ಯಾಹ೯ತೆ ಹ್ಂದಿರುವ ಗುಂಪಿಗೆ-ಕಾರಣ-ಅವಕಾಶಗಳು ಸೀಮಿತ-ಆಕಾಂಕ್ಷಿಗಳು ವಿಪರೀತ.
ಏರು ಪೇರು ಅಲ್ಲಿಗೆ ಆದವು ಕಾರುಬಾರು ಬುಡಮೇಲು.
ಬೇಡವೇನು ಪರಿಹಾರ?
ಬೇಕೇ ಬೇಕು ಆಗಿಂದಾಗಲೆ-ಕಾರಣ ದೋಷಗಳನ್ನು ಮೊಳಕೆಯಲ್ಲಿಯೇ ಚಿವುಟದಿದ್ದರೆ ನಂತರ ಬೆಳೆದು ಗಟ್ಟಿಯಾದಾಗ ಸವಾಲಾಗದೇ ಇರದು.
ಹಾಗಾದರೆ ಸಲಹೆ-ಸೂಚನೆ-ಅಡ್ಡಪರೀಕ್ಷೆ ಎಲ್ಲಾ ಬೇಕು ಕಾರಣ ಆತ್ಮ ಪರೀಕ್ಷೆಗೆ ಯರು ಒಡಂಬಡುತ್ತಾರೆ-ಕಾರನ ಅಲ್ಲಿ ನಷ್ಟವೇ ಕಟ್ತಿಟ್ತ ಬುತ್ತಿ
ಬುದ್ಧಿ ಮೆಟ್ಟಿ ಮೆತ್ತಗೆ ಮಾಡಿಸಿ ಮೆರೆಯುತ್ತದೆ.
ಬುದ್ಧಿ ಆಯಿತು ಲದ್ದಿ-ರಡ್ಡು-ಯೆಲ್ಲಾ ರಾಡಿ-ಹಾದಿತಪ್ಪಿ-ಹದತಪ್ಪಿ-ಒಪ್ಪದ-ಒಪ್ಪಲಗದವಗಳ ಗೋರಿ-ಇದೇಘನಘೋರ ಸತ್ಯ.
ಪರಿಹಾರ ಹೇಗೆ ಎಂತ ವಿಮಶಿ೯ಸೋಣ.
ಸತ್ಯವನ್ನು ಮರೆಮಾಚಿ ಅವಕಾಶ ದಕ್ಕಿಸಿಕೊಂಡರೆ-ಸತ್ಯಬಯಲಾದಾಗ-ಬಯಲಾಗಿಇಸಲ್ಪಟ್ಟಗ ಪ್ರಾಪ್ತಿಗೆ ಶಾಸ್ತಿ ಅದೇ-ಪ್ರಶಸ್ತ-ಅದೇ ಶಸ್ತ್ರ-ಸೂತ್ರ ದೋಷದ ಜಾಡಿಗೆ-ಜಡ್ಡಿಗೆ.
ಜಿದ್ದು-ಜಿಡ್ಡು-ಎಲ್ಲಾಸದ್ದಿಲ್ಲದೇ ಮೌನ-ದಿವ್ಯಮೌನ-ಇದು ಮಾನ್ಯ-ವರೇಣ್ಯ-ಅನನ್ಯ.
ಉದ್ಯೋಗ ನೀಡುವ ಹಸ್ತ ಶಿಸ್ತು ಮೀರಿದವುಗಾಳಿಗೆ-ಮೀರಿದವರಿಗೆ ತಕ್ಕ ಶಿಕ್ಷೆ ಸಿದ್ಧ ಎಂಬ ಸಿದ್ಧೌಷಧದ ಷರತ್ತನ್ನು ಶುರುವಿಗೇ ಸುಸಂಪನ್ನವಾಗಿ ಜೀವಂತವಿಡಬೇಕು.
ಆಗ ಘೋರ-ಗೋರಿ ಎಲ್ಲ ತಪ್ಪಿ ಸರಿಯೇ ಸರದಾರ-ಸರಿದಾರಿ ಆಗದೇ ಬೇರೆಮಾಗ೯ವೇ ಇಲ್ಲ.
ಪ್ರಾರಂಭಕ್ಕೆ ಅಜಿ೯ಹಾಕುವ ಮನಗಳಿಗೆ ಸಿಕ್ಕಿಹಾಕಿಕೊಂಡು ಸತ್ಯ ಬಯಲಾದರೇ ಎಂಬ ತಳಮಳ-ಒಳ್ಳೆಯ ಪರಿಮಳಕ್ಕೆ ಹದಿಯನ್ನು ಸುಗಮಗೊಳಿಸದೇ ಇರದು
ಉದ್ಯೋಗದಾತರಿಗೆ ಈ ಸಂಗತಿ ಮನದಟ್ಟದರೆ ಆಗ ಎಲ್ಲಾ ನಂತರದ ಹಗರಣಗಲಿಗೆ ಬಲವಾದ ಪೆಟ್ಟು-ಆಗ ಅವೆಲ್ಲಾ ಪೆಚ್ಚು ಅಷ್ಟೇ.
ನಾವು ಈವರೆಗೂ ಈ ಮಾದರಿಯ ಪ್ರಕ್ರಿಯೆ-ಪ್ರತಿಕ್ರಿಯೆಗಳನ್ನು ನೋಡಲಿಲ್ಲ-ಕೇಳಲಿಲ್ಲ-ಓದಲಿಲ್ಲ.
ಇರಲಿ ನಮ್ಮ ಈ ಚಿಂತನೆ ಸಂಭದಪಟ್ಟ ಸಂಪನ್ಮೂಲಗಳನ್ನು ಎಚ್ಚರಿಸಿದರೆ ಸಾತ೯ಕವಾದಂತೇ ಸರಿ.
ಸಾಥ೯ಕ ಅನಥ೯ಕ್ಕೆ-ಅಪಾಥ೯ಕ್ಕೆ ಕೊಡಲಿ ಪೆಟ್ಟು.
ಅನ್ಯಾಯ ತಪ್ಪಿ-ಒಪ್ಪ-ಓರಣ ಒದಗಿದರೆ-ಈ ನಮ್ಮ ಪ್ರಯತ್ನಕ್ಕೆ-ಯತ್ನಕ್ಕೆ ಜಯ ನೂರಕ್ಕೆ ನೂರು ಆದಂತೇ ಸರಿ.
ಇವನ್ನು ಓದುಗ ಮನಗಳು-ಜನಗಳು-ಆಮೂಲಾಗ್ರವಾಗಿ-ಪ್ರಶ್ನಿಸಿ-ಪರೀಕ್ಷಿಸಿ ಚಚಿ೯ಸಿ-ಒಪ್ಪಲಿ-ಒಪ್ಪಿಸಲಿ.
ಆಗ ತಪ್ಪು ತಪ್ಪಿ ಒಪ್ಪವೇ ಕಪ್ಪ-ಕಾಣಿಕೆ-ದೇಣಿಗೆ ಸಮಾಜಕ್ಕೆ ಸಮಾಜ ಬಂಧುಗಳಿಗೆ ನಮ್ಮಿಂದ.
ಜನಹಿತವೆ ಜನಧ೯ನ ಹಿತ.
ಜನಾಧ೯ನ ಹಿತವೇ ಜಗದ್ಧಿತ.
ಆರ್‍.ಎಂ. ಶಮ೯
[email protected]

LEAVE A REPLY

Please enter your comment!
Please enter your name here