ಕಡಲ ತೀರದತ್ತ ಧಾವಿಸುತ್ತಿರುವ 'ನಾಡಾ'

0
252

ರಾಷ್ಟ್ರೀಯ ಪ್ರತಿನಿಧಿ ವರದಿ
ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ‘ನಾಡಾ’ಚಂಡಮಾರುತ ಕಡಲ ತೀರದತ್ತ ಧಾವಿಸುತ್ತಿದೆ. ರಾಜ್ಯಾದ್ಯಂತ ನಾಡಾ ಚಂಡಮಾರುತದ ಪರಿಣಾಮ ಬೀರುವ ಸಾಧ್ಯತೆ ಇದೆ.
 
ನಾಳೆ ಮಧ್ಯಾಹ್ನದ ವರೆಗೂ ಮೋಡ ಕವಿದ ವಾತಾವರಣವಿದೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಸಾಧ್ಯತೆ ಇದೆ. ‘ನಾಡಾ’ ದುರ್ಬಲ ಹಿನ್ನೆಲೆಯಲ್ಲಿ ಮೋಡ ಕವಿದ ವಾತಾವರಣವಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here