ಕಡಂಬುಟ್ಟು

0
385

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ: ಅರ್ಧ ಕೆ.ಜಿ ಅಕ್ಕಿ, ಉಪ್ಪು.


ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ ತರಿಮಾಡಿಟ್ಟುಕೊಳ್ಳಿ. ಅಕ್ಕಿ ತರಿಯನ್ನು ಉಪ್ಪು ಹಾಗೂ ನೀರಿನೊಂದಿಗೆ ಗಟ್ಟಿಯಾಗಿ ಕಲಸಿ. ಬಳಿಕ ಉಂಡೆ ಮಾಡಿ ಆವಿಯಲ್ಲಿ ಬೇಯಿಸಿ.

LEAVE A REPLY

Please enter your comment!
Please enter your name here