ಕಟ್ಟಿಗೆ ಅಂಗಡಿ ಭಸ್ಮ

0
176

ರಾಯಚೂರು ಪ್ರತಿನಿಧಿ ವರದಿ
ಗ್ಯಾಸ್ ಸಿಲಿಂಡರ್ ಸ್ಫೋಟಕೊಂಡ ಪರಿಣಾಮ ಕಟ್ಟಿಗೆ ಅಂಗರಿ ಬೆಂಕಿಗಾಹುತಿಯಾದ ಘಟನೆ ರಾಯಚೂರಿನ ಸಿಂಧನೂರು ಪಟ್ಟಣದ ಹೊರ ವಲಯದ ಎಪಿಎಂಸಿ ಬಳಿ ಸಂಭವಿಸಿದೆ.
 
ಘಟನೆಯಲ್ಲಿ 10ಲಕ್ಷಕ್ಕೂ ಮೌಲ್ಯದ ಜಂಬುಗಳು ಬೆಂಕಿಗೆ ಆಹುತಿಯಾಗಿದೆ. ಇಂದು ಬೆಳಗಿನ ಜಾವದವರೆಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರ ಸಾಹಸ ಪಟ್ಟಿದ್ದಾರೆ.
 
 
ಬೆಂಕಿಗಾಹುತಿಯಾದ ಕಟ್ಟಿಗೆ ಅಂಗಡಿ ಸಿಂಧನೂರು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ಬಸವರಾಜ ಮ್ಯಾದರ್ ಎನ್ನುವರಿಗೆ ಸೇರಿದ್ದಾಗಿದೆ.

LEAVE A REPLY

Please enter your comment!
Please enter your name here