ಕಚ್ಚಾ ಬಾಂಬ್ ಸ್ಫೋಟ

0
355

ರಾಷ್ಟ್ರೀಯ ಪ್ರತಿನಿಧಿ ವರದಿ
ಬಿಹಾರದ ಕೋರ್ಟ್ ಆವರಣದಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿದೆ. ಇಲ್ಲಿನ ಛಾಪ್ರಾ ಕೋರ್ಟ್ ಆವರಣದಲ್ಲಿ ಕಚ್ಚಾ ಬಾಂಬ್ ಸ್ಫೋಟವಾಗಿದೆ.
 
 
ಸ್ಫೋಟದ ಪರಿಣಾಮ ಮಹಿಳೆ ಹಾಗೂ ಓರ್ವ ಕೈದಿ ಸೇರಿ ಮೂವರಿಗೆ ಗಾಯಗಳಾಗಿವೆ. ಘಟನೆ ಬಳಿಕ ಕೋರ್ಟ್ ಆವರಣದಲ್ಲಿ ಆರಂಕದ ವಾತಾವರಣ ಸೃಷ್ಠಿಯಾಗಿದೆ. ಸ್ಫೋಟದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 
 
ಕಡಿಮೆ ತೀವ್ರತೆ ಹೊಂದಿದ ಕಚ್ಚಾಬಾಂಬ್ ಸ್ಫೋಟವಾಗಿದೆ.

LEAVE A REPLY

Please enter your comment!
Please enter your name here