ಕಚೇರಿ ಉದ್ಘಾಟನೆ

0
248

 
ವರದಿ/ಚಿತ್ರ: ಸುನೀಲ್ ಬೇಕಲ್
ಕೇಂದ್ರ ಸರ್ಕಾರದ ವಕೀಲರಾದ ಬೆಳ್ತಂಗಡಿ ರತ್ನವರ್ಮ ಬುಣ್ಣು ಅವರ ನೂತನ ಕಚೇರಿಯನ್ನು ಬೆಳ್ತಂಗಡಿಯಲ್ಲಿರುವ ಮಂಜುಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಸೋಮವಾರ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಮತ್ತು ಹಿರಿಯ ವಕೀಲರಾದ ಪ್ರೊ.ಎನ್.ಜೆ. ಕಡಂಬ ಉದ್ಘಾಟಿಸಿ ಶುಭ ಹಾರೈಸಿದರು.
 
 
ರೇವತಿ ಕಡಂಬ, ಬಳ್ಳಮಂಜದ ಶ್ರೀಪತಿ ಸಂಪಿಗೆತ್ತಾಯ, ವಕೀಲ ಬದ್ರಿನಾಥ ಸಂಪಿಗೆತ್ತಾಯ, ಡಾ. ಮೃಣಾಲಿನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here