ಕಂಗಣ್ಣಾರು ಸುಬ್ರಹ್ಮಣ್ಯ ಭಟ್ ನಿಧನ

0
225

 
ಶ್ಯಾಮ್ ಪ್ರಸಾದ್ ಬದಿಯಡ್ಕ
ಹಿಂದೂ ಧಾರ್ಮಿಕ ಮುಂದಾಳು, ಸಾಮಾಜಿಕ ಕಾರ್ಯಕರ್ತ ಕಂಗಣ್ಣಾರು ಸುಬ್ರಹ್ಮಣ್ಯ ಭಟ್ (86 ವರ್ಷ) ಮಂಗಳವಾರ ಮಧ್ಯಾಹ್ನ ತಮ್ಮ ವಯೋಸಂಬಂಧೀ ಅನಾರೋಗ್ಯದಿಂದ ವಿಧಿವಶರಾದರು.
 
ಹಲವಾರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮಾರ್ಗದರ್ಶಕರಾಗಿದ್ದರು. ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ಗರಿಷ್ಠ ಸೇವೆಯನ್ನು ಸಮಾಜಕ್ಕಾಗಿ ಮಾಡುತ್ತಿದ್ದರು.
 
 
ಧರ್ಮಪತ್ನಿ ಸಾವಿತ್ರಿ ಅಮ್ಮ, ಮಕ್ಕಳಾದ ಸೂರ್ಯನಾರಾಯಣ ಭಟ್, ಕೇಶವಪ್ರಸಾದ ಭಟ್, ಶ್ರೀರಾಮ ಭಟ್, ಗೋಪಾಲಕೃಷ್ಣ ಭಟ್, ಸತ್ಯವತಿ, ವಿಜಯಲಕ್ಷ್ಮಿ, ಶಶಿಕಲಾ, ಸುಧಾ, ಸುಮಿತ್ರಾ ಹಾಗೂ ಅನೇಕ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.

LEAVE A REPLY

Please enter your comment!
Please enter your name here