ಓಕುಳಿ ಸಂಭ್ರಮ

0
260

ಮೂಡಬಿದಿರೆಯ ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದ ವರ್ಷಾವಧೀ ಮಹೋತ್ಸವದಂಗವಾಗಿ ಬುಧವಾರ `ಓಕುಳಿ’ಉತ್ಸವ ಅವಭೃತ ಸ್ನಾನ ನಡೆಯಿತು. ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ಸಾಲಂಕೃತ ಪಲ್ಲಕ್ಕಿಯಲ್ಲಿ ದೇವರ ಮೆರವಣಿಗೆ ಮೂಡಬಿದಿರೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ಓಕುಳಿಯಲ್ಲಿ ಸಂಭ್ರಮಿಸಿದರು. ವೆಂಕಟ್ರಮಣ ದೇವಸ್ಥಾನದ ಪುಷ್ಕರಣಿಯಲ್ಲಿ ಶ್ರೀದೇವರ ಅವಭೃತ ಸ್ನಾನ ನಡೆಯಿತು.

LEAVE A REPLY

Please enter your comment!
Please enter your name here