ಒಪ್ಪಂದ

0
205

ವರದಿ: ಸುನೀಲ್ ಬೇಕಲ್
ದಕ್ಷಿಣ ಕೋರಿಯಾದ ವಾಂಕ್ ವಾಂಗ್ ಡಿಜಿಟಲ್ ಯೂನಿವರ್ಸಿಟಿಯೊಂದಿಗೆ ಉಜಿರೆಯಎಸ್.ಡಿ.ಯಂ ನ್ಯಾಚುರೋಪತಿ ಕಾಲೇಜು ಯೋಗಶಿಕ್ಷಣ, ತರಬೇತಿ ಯೋಗಥೆರಪಿ ಹಾಗೂ ಪ್ರಕೃತಿಚಿಕಿತ್ಸಾ ವಿಧಾನಗಳು ಮತ್ತು ಸಂಶೋಧನೆ ವಿಷಯದಲ್ಲಿ ಇತ್ತೀಚಿಗೆ ದಕ್ಷಿಣಕೋರಿಯಾದ ವಾಂಕ್ ವಾಂಗ್ ವಿಶ್ವ ವಿದ್ಯಾಲಯದಲ್ಲಿ ಕಾಲೇಜಿನ ಪ್ರಚಾರ್ಯ ಡಾ.ಪ್ರಶಾಂತ್ ಶೆಟ್ಟಿ ಹಾಗೂ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಕಿಮ್ ಡು ಜಾಂಗ್ 6 ವರ್ಷಗಳಿಗೆ ಒಪ್ಪಂದ ಮಾಡಿಕೊಂಡರು.
 
 
ವಿಶ್ವವಿದ್ಯಾನಿಲಯದಕುಲಪತಿಯೋಗ ಮತ್ತು ನ್ಯಾಚುರೋಪತಿ ವಲಯದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಕೇಳಿ ಶ್ಲಾಗಿಸಿದರು. ಪ್ರೋಫೆಸರ್ ಸು ಸಾಂಗ್ ಪ್ರೋಫೆಸರ್ ಲೀ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here