ಐಪಿಎಲ್ ಬಳಿಕ ಜಿಂಬಾಬೈ ಪ್ರವಾಸ

0
174

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟೂರ್ನಿಯ ಬಳಿಕ ಟೀಂ ಇಂಡಿಯಾ ಕ್ರಿಕೆಟ್ ತಂಡ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದೃಢಪಡಿಸಿದೆ.
 
ಜಿಂಬಾಬ್ವೆಯ ಹರಾರೆಯಲ್ಲಿ ಎಲ್ಲಾ ಪಂದ್ಯಗಳು ನಡೆಯಲಿದ್ದು, ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.
ಏಕದಿನ ಪಂದ್ಯ ವೇಳಾಪಟ್ಟಿ:
ಜೂನ್ 11ಕ್ಕೆ ಮೊದಲ ಏಕದಿನ ಪಂದ್ಯ
ಜೂನ್ 13ಕ್ಕೆ ಎರಡನೇ ಏಕದಿನ ಪಂದ್ಯ
ಜೂನ್ 15ಕ್ಕೆ ಮೂರನೇ ಏಕದಿನ ಪಂದ್ಯ ನಡೆಯಲಿದೆ.
 
 
ಟಿ20 ಪಂದ್ಯಾವಳಿ ವೇಳಾಪಟ್ಟಿ:
ಜೂನ್ 18ಕ್ಕೆ ಮೊದಲ ಟಿ20 ಪಂದ್ಯ
ಜೂನ್ 20ಕ್ಕೆ ಎರಡನೇ ಟಿ20 ಪಂದ್ಯ
ಜೂನ್ 22ಕ್ಕೆ ಮೂರನೇ ಟಿ30 ಪಂದ್ಯ ನಡೆಯಲಿದೆ.

LEAVE A REPLY

Please enter your comment!
Please enter your name here