ಐಪಿಎಲ್ ಪಂದ್ಯ ಸ್ಥಳಾಂತರ

0
410

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಬಾಂಬ್ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ನೀರಿನ ಬರದ ಹಿನ್ನೆಲೆಯಲ್ಲಿ ಏ.30ರ ನಂತರ ಮಹಾರಾಷ್ಟ್ರದಲ್ಲಿ ನಡೆಯುವ ಎಲ್ಲಾ ಪಂದ್ಯಗಳು ಸ್ಥಳಾಂತರಗೊಳ್ಳಲಿವೆ.
 
 
ಇದರಿಂದ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಜಾವಾಗಿದೆ. ಏಪ್ರಿಲ್ 30 ನಂತರದ ಎಲ್ಲಾ ಐಪಿಎಲ್ ಪಂದ್ಯಗಳು ಶಿಫ್ಟ್ ಆಗಲಿದೆ. ಮಹಾರಾಷ್ಟ್ರದಿಂದ ಹೊರಕ್ಕೆ ಎಲ್ಲಾ ಪಂದ್ಯಗಳು ಸ್ಥಳಾಂತರವಾಗಿದೆ.
ಈ ಮೂಲಕ ಸುಪ್ರೀಂಕೋರ್ಟ್ ಹೈಕೋರ್ಟ್ ತೀರ್ಪು ಸರಿಯಾಗಿದೆ ಎಂದಿದೆ.
 
 
 
ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸಿರುವ ಬಾಂಬೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಮುಂಬೈ ಕ್ರಿಕೆಟ್ ಮಂಡಳಿ ಸುಪ್ರೀಂ ಮೆಟ್ಟಲೇರಿತ್ತು. ‘ನಾವು ಕ್ರಿಕೆಟ್ ಪಿಚ್ ಗಳಿಗೆ ಕುಡಿಯುವ ನೀರನ್ನು ಬಳಸದೆ ಶುದ್ಧೀಕರಿಸಿದ ಕೊಳಚೆ ನೀರನ್ನು ಉಪಯೋಗಿಸುತ್ತದ್ದೇವೆ’ ಎಂದು ಮಂಡಳಿ ತನ್ನ ಅರ್ಜಿಯಲ್ಲಿ ತಿಳಿಸಿತ್ತು.

LEAVE A REPLY

Please enter your comment!
Please enter your name here