ಐಎನ್ ಎಸ್ ತಿಲ್ಲಾಂಚಾಂಗ್ ಸೇರ್ಪಡೆ

0
317

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತೀಯ ನೌಕಾದಳಕ್ಕೆ ಹೊಸ ರಕ್ಷಣಾ ನೌಕೆ ಸೇರ್ಪಡೆಯಾಗಿದೆ. ನೌಕಾದಳಕ್ಕೆ ಐಎನ್ ಎಸ್ ತಿಲ್ಲಾಂಚಾಂಗ್ ನೌಕೆ ಸಮರ್ಪಣೆಯಾಗಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಸಮರ್ಪಣೆಯಾಗಿದೆ.
 
 
ಕರ್ನಾಟಕ ನೌಕಾದಳದ ವೈಸ್ ಅಡ್ಮಿರಲ್ ಆಗಿರುವ ಗಿರೀಶ್ ಲೂಥ್ರಾ ಅವರು ನೌಕೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ನೌಕೆ ಕರಾವಳಿ ತೀರದಲ್ಲಿನ ಭದ್ರತೆಗೆ ಬಳಕೆಯಾಗಲಿದೆ. ನೌಕೆಯಲ್ಲಿ 41 ಸಿಬ್ಬಂದಿ, 4 ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ತಿಲ್ಲಾಂಚಾಂಗ್ ನೌಕೆ 50 ಮೀ. ಉದ್ದವಿದೆ.

LEAVE A REPLY

Please enter your comment!
Please enter your name here