ಐಆರ್ ಎಫ್ ವಿರುದ್ಧ ಎಫ್ ಐಆರ್

0
224

 
ರಾಷ್ಟ್ರೀಯ ಪ್ರತಿನಿಧಿ ವರದಿ
ಇಸ್ಲಾಂ ಧಾರ್ಮಿಕ ಸಂಶೋಧಕ ಝಾಕೀರ್ ನಾಯ್ಕ್ ಗೆ ಎನ್ ಐಎ ಬಿಸಿ ನೀಡಿದೆ. ಝಾಕೀರ್ ನಾಯ್ಕ್ ಸಂಸ್ಥೆ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್(ಐಆರ್ ಎಫ್) ಮೇಲೆ ರಾಷ್ಟ್ರೀಯ ತನಿಖೆ ದಳ (ಎನ್ ಐಎ) ದಾಳಿ ನಡೆದಿದೆ.
 
 
 
 
ಮುಂಬೈನಲ್ಲಿರುವ ಐಆರ್ ಎಫ್ ಕಚೇರಿ ಸೇರಿ ಎನ್ ಜಿಒನ 10 ಕಡೆ ಎನ್ ಊಎ ದಾಳಿ ನಡೆದಿದೆ. ಇದರಿಂದ ಝಾಕಿರ್ ನಾಯ್ಕ್ ವಿರುದ್ಧ ಎನ್ ಐಎ ಎಫ್ ಐಆರ್ ದಾಖಲಿಸಿದೆ. ಕಾನೂನುಬಾಹಿರ ಚಟುವಟಿಕೆ ನಡೆಸಿದ ಆರೋಪದಡಿ ಎಫ್ ಐಆರ್ ದಾಖಲಾಗಿದೆ.
 
 
 
ಈಗಾಗಲೇ ಝಾಕೀರ್ ನಾಯ್ಕ್ ರ ಐಆರ್ ಎಫ್ ಕೇಂದ್ರ ಸರ್ಕಾರ ನಿಷೇಧಿಸಿದೆ. 5 ವರ್ಷಗಳ ಮಟ್ಟಿಗೆ ಐಆರ್ ಎಫ್ ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here