ಏ.1ರಿಂದ 'ಮಾತೃಪೂರ್ಣ'ಯೋಜನೆ

0
356

ಬೆಂಗಳೂರು ಪ್ರತಿನಿಧಿ ವರದಿ
‘ಮಾತೃಪೂರ್ಣ’ ಯೋಜನೆ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಗರ್ಭಿಣಿ, ಬಾಣಂತಿಯರಿಗೆ ಮಧ‍್ಯಾಹ್ನದ ಬಿಸಿಯೂಟ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಏ.1ರಿಂದ ‘ಮಾತೃಪೂರ್ಣ’ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ.
 
 
 
ಗರ್ಣಿಣಿ, ಬಾಣಂತಿಯರನ್ನು ಪೌಷ್ಠಿಕತೆಯತ್ತ ತರಲು ಈ ಕ್ರಮ ಕೈಗೊಳ್ಳಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಬಿಸಿಯೂಟ ನೀಡುವ ಯೋಜನೆಯಾಗಿದೆ. ರಾಜ್ಯದ 4 ತಾಲೂಕುಗಳಲ್ಲೂ ಪ್ರಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದೆ.
 
 
ರಾಯಚೂರು ಜಿಲ್ಲೆ ಮಾನವಿ, ಮೈಸೂರು ಜಿಲ್ಲೆ ಎಚ್ ಡಿ ಕೋಟೆ, ತುಮಕೂರಿನ ಮಧುಗಿರಿ, ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಈ ಯೋಜನೆ ಮೊದಲಿ ಜಾರಿಯಾಗಲಿದೆ.

LEAVE A REPLY

Please enter your comment!
Please enter your name here