ಏರ್ ಲೈನ್ಸ್ ಗಳಿಕೆ ಕಾದಿದೆ ದಂಡ!

0
512

ರಾಷ್ಟ್ರೀಯ ಪ್ರತಿನಿಧಿ ವರದಿ
ಇನ್ಮುಂದೆ ಆಕಾಶದಲ್ಲಿ ಟಾಯ್ಲೆಟ್ ಟ್ಯಾಂಕ್ ಖಾಲಿ ಮಾಡದಂತೆ ನಿರ್ಬಂಧ ಹೇರಲಾಗಿದೆ. ವಿಮಾನಗಳು ಹಾರಾಡುತ್ತಿರುವಾಗ ಟಾಯ್ಲೆಟ್ ಟ್ಯಾಂಕ್ ಖಾಲಿ ಮಾಡಿದ್ರೆ ದಂಡ ಕಟ್ಟಬೇಕಾಗುತ್ತದೆ.
 
 
ಈ ಬಗ್ಗೆ ಸರ್ಕ್ಯುಲರ್ ಹೊರಡಿಸಲು ಡಿಜಿಸಿಎಗೆ ಹಸಿರು ನ್ಯಾಯಾಧಿಕರಣ(ಎನ್ ಜಿಟಿ) ನಿರ್ದೇಶನ ನೀಡಿದೆ. ಒಂದು ವೇಳೆ ಸರ್ಕ್ಯುಲರ್ ನನ್ನು ಉಲ್ಲಂಘಿಸಿದರೆ 50,000ರೂ. ದಂಡ ಕಟ್ಟಬೇಕಾಗುತ್ತದೆ.
 
 
ಏರ್ ಲೈನ್ಸ್ ವಿರುದ್ಧ ನಿವೃತ್ತ ಸೇನಾಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಆದೇಶ ಹೊರಬಂದಿದೆ.

LEAVE A REPLY

Please enter your comment!
Please enter your name here