ಎಸ್.ಡಿ.ಎಮ್ ಸ್ಟುಡಿಯೋಗೆ ಭೇಟಿ

0
294

 
ಉಜಿರೆ ಪ್ರತಿನಿಧಿ ವರದಿ
ಎಸ್.ಡಿ.ಎಂ ಕಾಲೇಜು ಉಜಿರೆ ಇಲ್ಲಿನ ಮಲ್ಟಿಮೀಡಿಯಾ ವಿಭಾಗದ ಸ್ಟುಡಿಯೋಗೆ ಇತ್ತೀಚೆಗೆ ‘ಐಸ್ ಕ್ರೀಮ್’ ತುಳು ಚಲನಚಿತ್ರ ನಿರ್ಮಾಪಕರಾದ ನವಿತಾ ಜೈನ್ ಹಾಗೂ ಪ್ರೀತಮ್ ಸಾಗರ್ ಭೇಟಿ ನೀಡಿದರು.
 
 
ನವೀಕರಣಗೊಂಡ ಮಲ್ಟಿಮೀಡಿಯಾ ಸ್ಟುಡಿಯೋವನ್ನು ವೀಕ್ಷಿಸಿ ಇಲ್ಲಿನ ವಿದ್ಯಾರ್ಥಿಗಳು ನಡೆಸುವ ಪ್ರಯೋಗಾತ್ಮಕ ಚಟುವಟಿಕೆಗಳನ್ನು ವೀಕ್ಷಿಸಿದರು. ಈ ಸಂದರ್ಭ ವಿಭಾಗ ಮುಖ್ಯಸ್ಥ ಭಾಸ್ಕರ್ ಹೆಗ್ಡೆ, ಉಪನ್ಯಾಸಕರಾದ ಸುನಿಲ್ ಹೆಗ್ಡೆ, ಶೃತಿ ಜೈನ್ , ಸ್ಟುಡಿಯೋ ಕಾರ್ಯ ನಿರ್ವಾಹಕ ಮಾಧವ ಹೊಳ್ಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here