ಎಸ್ ಎಸ್ ಬಿನಲ್ಲಿ ನೇಮಕಾತಿ ಆರಂಭ

0
348

 
ಉದ್ಯೋಗ ವಾರ್ತೆ:
ಎಸ್ ಎಸ್ ಬಿ ಯಲ್ಲಿ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ. ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದಡಿ ಕಾರ್ಯನಿರ್ವಹಿಸುವ ಪಡೆ ಸಶಸ್ತ್ರ ಸೀಮಾ ಬಲ(ಎಸ್ ಎಸ್ ಬಿ) ಪ್ರಸ್ತುತ ಅಗತ್ಯವಿರುವ 2068 ಹುದ್ದೆಗಳಿಗೆ ನೇಮಕಾರಿ ನಡೆಸುತ್ತಿದೆ.
 
 
ವಿವಿಧ ವಿಭಾಗದಲ್ಲಿನ ಕಾನ್ ಸ್ಟೆಬಲ್ (ಗ್ರೂಪ್ ಸಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

LEAVE A REPLY

Please enter your comment!
Please enter your name here