ಎಸ್.ಎನ್.ಎಂ.ಮೂಡಬಿದಿರೆಗೆ ಎರಡು ಪ್ರಶಸ್ತಿಗಳು

0
329

ನಮ್ಮ ಪ್ರತಿನಿಧಿ ವರದಿ
ಸರಕಾರಿ ಪಾಲಿಟೆಕ್ನಿಕ್ ಬಾಗಲಕೋಟೆ ಇಲ್ಲಿ ನಡೆದ ನೀವೇ ಮಾಡಿ ನೋಡಿ 2017 ರಾಜ್ಯಮಟ್ಟದ ತಾಂತ್ರಿಕ ವಸ್ತು ಪ್ರದರ್ಶನದಲ್ಲಿ ಮೂಡಬಿದಿರೆ ಎಸ್.ಎನ್.ಎಂ.ಪಾಲಿಟೆಕ್ನಿಕ್ ಸಂಸ್ಥೆಯ ಇ ಎಂಡ್ ಸಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಸನತ್ ರಾಜ್ ಹಾಗೂ ಧೀಕ್ಷಿತ್ ತಯಾರಿಸಿದ “ ಅಟೋಮೆಟಿಕ್ ಪ್ಲಾಸ್ಟಿಕ್ ಡಿಸ್ಪೋಸಲ್ ಮೆಷಿನ್ ಅಂಡ್ ಮಲ್ಟಿಟೂಲ್” ಪ್ರಾಜೆಕ್ಟ್ ಪ್ರಥಮ ಪ್ರಶಸ್ತಿಯನ್ನು ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಪ್ರಮಿಥ್ ಶೆಟ್ಟಿ ಹಾಗೂ ವೆಂಕಟೇಶ್ ಪ್ರಭು ತಯಾರಿಸಿದ “ ಅಟೋಮೇಟೆಡ್ ಕೋಕನಟ್ ಪ್ಲಕ್ಕರ್ ಮಿಥ್ ಕ್ಯಾಮರಾ” ಎಂಬ ಪ್ರಾಜೆಕ್ಟ್ ರಾಜ್ಯಮಟ್ಟದಲ್ಲಿ ದ್ವಿತೀಯ ಪ್ರಶಸ್ತಿಗೆ ಗೆದ್ದುಕೊಂಡಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲ ಜೆ.ಜೆ. ಪಿಂಟೋ ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here