ಎಲ್ ಪಿಜಿ ದರ ಏರಿಕೆ

0
301

ರಾಷ್ಟ್ರೀಯ ಪ್ರತಿನಿಧಿ ವರದಿ
ಸಬ್ಸಿಡಿ ಸಹಿತ ಅಡುಗೆ ಅನಿಲದ ಸಿಲಿಂಡರ್ ದರ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ದರವನ್ನು 2 ರೂ.ಗೆ ಏರಿಕೆ ಮಾಡಲಾಗಿದ್ದು, ಕಳೆದ 7 ತಿಂಗಳಲ್ಲಿ ಇದು 8ನೇ ಬಾರಿಯ ಹೆಚ್ಚಳವಾಗಿದೆ.
 
 
14.2 ಕೆಜಿ ತೂಕದ ಸಬ್ಸಿಡಿ ಎಲ್ ಪಿಜಿ ಸಿಲಿಂಡರ್ ದರ 2ರೂ. ಏರಿಎಕಯಾಗಿದ್ದು, 432.71 ರೂ.ನಿಂದ 434.71ರೂ. ತಲುಪಿದೆ. ಜತೆಗೆ ವಿಮಾನ ಇಂಧನ(ಎಟಿಎಫ್) ಬೆಲೆಯೂ ಹೆಚ್ಚಿಸಲಾಗಿದ್ದು, ಶೇ.8.6ರಷ್ಟು ಏರಿಕೆಯಾಗಿದೆ.

LEAVE A REPLY

Please enter your comment!
Please enter your name here