ಎಬೋಲಾ ಭೀತಿ ಅಂತ್ಯ

0
206

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ವಿಶ್ವದಾದ್ಯಂತ ಇದ್ದ ಎಬೋಲಾ ವೈರಸ್ ಅತಂಕ ಅಂತ್ಯವಾಗಿದೆ. ಎಲ್ಲಾ ದೇಶಗಳಲ್ಲೂ ಎಬೋಲಾ ಕಾಯಿಲೆ ಭೀತಿ ಕೊನೆಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ.
 
 
ಕಳೆದ ಎರಡು-ಮೂರು ವರ್ಷದಲ್ಲಿ ವಿಶ್ವದ ವಿವಿಧೆಡೆ ಎಬೋಲಾ ಅಟ್ಟಹಾಸ ಮೆರೆದಿದೆ. ಎಬೋಲಾಗೆ ವಿಶ್ವದ ಹಲವೆಡೆ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಸದ್ಯ ಕೊನೆಗೋ ವಿಶ್ವದಾದ್ಯಂತ ಇದ್ದ ಎಬೋಲಾ ಭೀತಿ ಅಂತ್ಯವಾಗಿದೆ.

LEAVE A REPLY

Please enter your comment!
Please enter your name here