ಎತ್ತಿನಹೊಳೆ ಯೋಜನೆ: ನೋಟೀಸು ಜಾರಿ

0
365

 
ಚೆನ್ನೈ ಪ್ರತಿನಿಧಿ ವರದಿ
ಬಹುವಿವಾದಕ್ಕೆ ಕಾರಣವಾದ ನೇತ್ರಾವತಿ ತಿರುವು (ಎತ್ತಿನ ಹೊಳೆ ಯೋಜನೆ) ಜಾರಿಯ ವಿಚಾರದಲ್ಲಿ ಇದೀಗ ಮಹತ್ವದ ತಿರುವೊಂದು ದೊರಕಿದೆ. ಚೆನ್ನೈ ಹಸಿರುಪೀಠ ಈ ಯೋಜನೆಯನ್ನು ಪಶ್ಚಿಮಘಟ್ಟ ವಿರೋಧಿ ಯೋಜನೆ ಎಂದು ಹೇಳಿದ್ದು, ಸರ್ಕಾರಕ್ಕೆ ಹಸಿರು ಪೀಠದಿಂದ ನೋಟಿಸು ಜಾರಿಯಾಗಿದೆ.
 
 
ಇತ್ತ ನೇತ್ರಾವತೀ ನದೀ ಉಳಿಸುವ ಹೋರಾಟ ತೀವ್ರಗೊಳ್ಳುತ್ತಿದೆ. ಒಂದು ದಿನದ ಸ್ವಯಂ ಪ್ರೇರಿತ ಬಂದ್ ನಡೆಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ನಡೆದಿದೆ. ಯಾವ ಕಾರಣಕ್ಕೂ ಜೀವನದಿಯನ್ನು ಅಳಿಸುವ ಯೋಜನೆ ಜಾರಿಗೆ ಬಿಡೆವು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here