ಎಣ್ಣೆಗಾಯಿ

0
528

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು :
1 ಬದನೆಕಾಯಿ, 1 ಈರುಳ್ಳಿ, ಎಣ್ಣೆ 4-5 ದೊಡ್ಡ ಚಮಚ, ತೆಂಗಿನ ತುರಿ 1/4 ಕಪ್, ಕೊತ್ತಂಬರಿ ಕಾಳು 1/2ಚ., ಕಡಲೆ ಬೇಳೆ 1/2ಚ, ಮೆಂತೆ 1/4 ಚ., ಒಣಮೆಣಸು 3-4, ಅರಶಿನ ಒಂದು ಚಿಟಿಕೆ, ಸ್ವಲ್ಪ ಹುಳಿ, ಬೆಲ್ಲ.
 
 
 
ಪಾಕ ವಿಧಾನ :
ಬದನೆಯನ್ನು ತೊಳೆದು ದೊಡ್ಡಗಾತ್ರದ ತುಂಡುಗಳನ್ನಾಗಿಸಿಕೊಳ್ಳಿ. ಈರುಳ್ಳಿಯನ್ನು ಉದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ. ಮೇಲೆ ಹೇಳಿದ ಸಾಮಾಗ್ರಿಗಳನ್ನು ನುಣ್ಣೆಗೆ ಅರೆದು ಇಟ್ಟುಕೊಳ್ಳಿ. ಬಾಣಲೆಗೆ ಎಣ್ಣೆಹಾಕಿ ಕಾದ ಬಳಿಕ ಈರುಳ್ಳಿ ಮತ್ತು ಬದನೆಯನ್ನು ಹಾಕಿ. ಕೆಂಪಗಾದ ಬಳಿಕ ಮಸಾಲೆ ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಒಗ್ಗರಣೆ ಮಾಡಿ. ಎಣ್ಣೆಗಾಯಿ ರೆಡಿ.

LEAVE A REPLY

Please enter your comment!
Please enter your name here