ವಾರ್ತೆ

ಉಸ್ತುವಾರಿ ಸಚಿವರ ಕಾರ್ಯಕ್ರಮ

 
ಉಡುಪಿ ಪ್ರತಿನಿಧಿ ವರದಿ
ರಾಜ್ಯ ನಗರಾಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆಯವರು ಮೇ 17 ಮತ್ತು 18 ರಂದು ಅವರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವರು.
 
 
ಮೇ 17 ರಂದು ಬೆಳಗ್ಗೆ 9.30 ರಿಂದ 10.30 ರ ವರೆಗೆ ಹೆಜಮಾಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ ನೆರವೇರಲಿದೆ. 10.30 ರಿಂದ 11.30 ಪಡುಬಿದ್ರೆ, 11.30 ರಿಂದ 1 ಪಲಿಮಾರು, 2 ರಿಂದ 3 ತೆಂಕ, 3 ರಿಂದ 4 ಎಲ್ಲೂರು, 4 ರಿಂದ 5 ಬೆಳಪು ಪ್ರದೇಶಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
 
 
ಮೇ 18 ರಂದು ಬೆಳಗ್ಗೆ 9.30 ರಿಂದ 10.30 ಮುದರಂಗಡಿ, 10.30 ರಿಂದ 11 ಕುತ್ಯಾರು, 11.30 ರಿಂದ 1 ಶಿರ್ವ, 2 ರಿಂದ 3 ತೆಂಕ, 3 ರಿಂದ 4 ಕುಕರ್ಾಲು, 4 ರಿಂದ 5 ಕಟಪಾಡಿ, 5 ರಿಂದ 6 ಉದ್ಯಾವರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಳ್ಳುವರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here