ಉಪ್ಪು-ಸಕ್ಕರೆ ದುಬಾರಿ

0
396

ರಾಷ್ಟ್ರೀಯ ಪ್ರತಿನಿಧಿ ವರದಿ
500ರೂ. ಮತ್ತು 1000ರೂ, ನೋಟುಗಳ ಎಫೆಕ್ಸ್ ಸಕ್ಕರೆ-ಉಪ್ಪಿನ ಮೇಲೂ ಬಿದ್ದಿದೆ. ಉತ್ತರಭಾರತದಲ್ಲಿ ಉಪ್ಪು-ಸಕ್ಕರೆ ಬೆಲೆಯಲ್ಲಿ ಬಲು ದುಬಾರಿಯಾಗಿದೆ.
ಉಪ್ಪು ಕೆಜಿಗೆ 200ರೂ., ಸಕ್ಕರೆ ಕೆಜಿಗೆ 500ರೂ. ಆಗಿದೆ.

LEAVE A REPLY

Please enter your comment!
Please enter your name here