ಉದ್ದಿಮೆಗಳ ಪುನಶ್ಚೇಚತನಕ್ಕೆ ಕಾರ್ಯನೀತಿ : ಸಚಿವ ಬಿ ಈಶ್ವರ ಖಂಡ್ರೆ

0
875

ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪುನ:ಶ್ಚೇತನಕ್ಕಾಗಿ ಮೌಲ್ಯನಿರ್ಧರಣೆ, ಕೆ.ಪಿ.ಎಂ.ಜಿ. ಹಾಗೂ ಎಫ್.ಐ.ಸಿ.ಸಿ.ಐ. ಸಹಭಾಗಿತ್ವದಲ್ಲಿ ಆಯಕಟ್ಟಿನ ಕಾರ್ಯನೀತಿ ಮೌಲ್ಯನಿರ್ಧರಣೆಯ ಅಧ್ಯಯನ ನಡೆಸಲಾಗುತ್ತಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
 
 
 
ಅಂತಿಮ ವರದಿಯನ್ನಾಧರಿಸಿ ಸಾರ್ವಜನಿಕ ಉದ್ದಿಮೆಗಳ ಸಂಬಂಧಪಟ್ಟ ಆಡಳಿತ ಇಲಾಖೆಗಳು ಕ್ರಮಕೈಗೊಳ್ಳುತ್ತವೆ ಎಂದು ಸಚಿವರು ತಿಳಿಸಿದರು.
 
 
 
ರಸ್ತೆ ಅಗಲೀಕರಣಕ್ಕೆ ಟೆಂಡರ್ :
ಕೆಶಿಪ್-3 ಯೋಜನೆ ಅಡಿಯಲ್ಲಿ ಏಷಿಯನ್ ಅಭಿವೃದ್ಧಿ ಬ್ಯಾಂಕ್ ಆರ್ಥಿಕ ನೆರವಿನಲ್ಲಿ ನೈಸ್ ಜಂಕ್ಷನ್ನಿಂದ ತಿಪ್ಪಗೊಂಡನಹಳ್ಳಿ ಜಲಾಶಯವರೆಗಿನ ಮಾಗಡಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಫೆಬ್ರವರಿ 10, 2017 ರಂದು ಟೆಂಡರ್ ಕರೆಯಲಾಗಿದೆ ಎಂದು ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ತಿಳಿಸಿದರು.

LEAVE A REPLY

Please enter your comment!
Please enter your name here