'ಉಡ್ತಾ ಪಂಜಾಬ್' ಗೆ ಎ ಸರ್ಟಿಫೀಕೇಟ್

0
531

ಸಿನಿ ಪ್ರತಿನಿಧಿ ವರದಿ
ವಿವಾದಿತ ‘ಉಡ್ತಾ ಪಂಜಾಬ್’ ಚಿತ್ರಕ್ಕೆ ಎ ಸರ್ಟಿಫಿಕೇಟ್ ದೊರಕಿದೆ. ಸೆನ್ಸಾರ್ ಬೋರ್ಡ್ ಅಭಿಷೇಕ ಚೌಬೇ ನಿರ್ದೇಶನದ ‘ಉಡ್ತಾ ಪಂಜಾಬ್’ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಿದೆ.
 
 
ಈ ಚಿತ್ರವನ್ನು ಶೋಭಾ, ಏಕ್ತಾ ಕಪೂರ್ ಅವರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಶಾಹಿದ್ ಕಪೂರ್ ಮತ್ತು ನಾಯಕಿಯಾಗಿ ಕರೀನಾ ಕಪೂರ್ ಅಭಿನಯಿಸಿದ್ದಾರೆ.
 
‘ಪಂಜಾಬ್’ ಪದ ಬಳಕೆಗೆ ಸೆನ್ಸಾರ್ ಮಂಡಳಿ ನಿರ್ಬಂಧ ಹೇರಲಾಗಿತ್ತು. ಶಾಸಕರ ಸಂಬಂಧಿತ ಸಂಭಾಷಣೆಗೆ ಕತ್ತರಿ ಹಾಕಲು ಸೂಚನೆ ನೀಡಿತ್ತು. ಈ ಹಿಂದೆ ಸೆನ್ಸಾರ್ ಮಂಡಳಿ ನಿರಾಕರಿಸಿದ್ದರಿಂದ ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಲಾಗಿತ್ತು.

LEAVE A REPLY

Please enter your comment!
Please enter your name here