ಉಜ್ಬೇಕಿಸ್ತಾನದ ಅಧ್ಯಕ್ಷ ನಿಧನ

0
397

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಂ ಕರಿಮೋವ್(78 ನಿಧನರಾಗಿದ್ದಾರೆ. ಇವರು ಹಲವು ದಿನಗಳಿಂದ  ಮಿದುಳಿನ ರಕ್ತಸ್ತಾವ ತೊಂದರೆಯಿಂದ ಬಳಲುತ್ತಿದ್ದರು.
 
ಕಠಿಣ ಮುಸ್ಲಿಂ ಕಾನೂನುಗಳ ಮೂಲಕ ಮಧ್ಯ ಏಷ್ಯಾ ರಾಷ್ಟ್ರಗಳ ರಕ್ಷಕ ಎಂದು ಕರೆಸಿಕೊಳ್ಳುತ್ತಿದ್ದ ಕರಿವೋವ್ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು.
 
ಕರಿಮೋವ್ ಅವರು ಉಜ್ಬೇಕಿಸ್ತಾನದಲ್ಲಿ 1989ಆಳ್ವಿಕೆ ನಡೆಸುತ್ತಿದ್ದು, ಸತತ 25 ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ.ಸೋವಿಯತ್ ಒಕ್ಕೂಟದಿಂದ ಅಧಿಕಾರ ಕಿತ್ತುಕೊಳ್ಳುವ ಸಂದರ್ಭ 27 ವರ್ಷಗಳ ಕಾಲ ರಾಷ್ಟ್ರದಲ್ಲಿ ಭಾರಿ ಹಿಂಸಾಚಾರ ನಡೆಸಿದ್ದರು.

LEAVE A REPLY

Please enter your comment!
Please enter your name here