ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ

0
605

ನಮ್ಮ ಪ್ರತಿನಿಧಿ ವರದಿ
ಶ್ರೀರಾಮಚಂದ್ರಾಪುರಮಠದ ಬೆಂಗಳೂರು ಶಾಖಾಮಠ ಶ್ರೀರಾಮಾಶ್ರಮದಲ್ಲಿ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವು ಪ್ರಾಂಕ್‍ರೋಸ್ ಫ಼ಾರ್ಮಾ ಸಹಯೋಗದಲ್ಲಿ ನಡೆಯಿತು. ಈ ಶಿಬಿರವು ರಾಷ್ಟ್ರೀಯ ಹೃದಯಾಘಾತ ತಡೆಗಟ್ಟುವಿಕೆ ಹಾಗೂ ನಿರ್ಮೂಲನೆ ಯೋಜನೆಯ ಅಂಗವಾಗಿ ನಡೆಯಿತು.
 
 
 
ಈ ಸಂದರ್ಭದಲ್ಲಿ ಪ್ರಸ್ತುತಿಯ ಮೂಲಕ ಮಾಹಿತಿ ನೀಡಲಾಯಿತು. ಸುಮಾರು ನೂರಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದರು. ದೆಹಲಿಯ ಡಾ. ರೋಹಿತ್, ಡಾ. ಮಂಜುನಾಥ್, ಪ್ರಾಂಕ್‍ರೋಸ್ ಫ಼ಾರ್ಮಾ ನಳಿನಿ ಶರ್ಮಾ ಹಾಗೂ ಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here