ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

0
543


ಉಡುಪಿ ಪ್ರತಿನಿಧಿ ವರದಿ
ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಶಾಲಾಕ್ಯ ತಂತ್ರ ವಿಭಾಗದ ವತಿಯಿಂದ ಏ.4 ರಿಂದ ಏ.9 ರವರೆಗೆ ಬೆಳಿಗ್ಗೆ 9.00 ರಿಂದ ಸಂಜೆ 4ರವರೆಗೆ ಕಣ್ಣು ಕಿವಿ ಗಂಟಲು ಮೂಗು ಹಾಗೂ ಶಿರೋರೋಗಗಳ ಉಚಿತತಪಾಸಣೆ ಹಾಗೂ ಚಿಕಿತ್ಸಾ ಶಿಬಿರಆಯೋಜಿಸಲಾಗಿದೆ.
 
 
ಇಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ, ಶಿಬಿರವನ್ನು ಉದ್ಘಾಟಿಸಿದರು. ಸಂಸ್ಥೆಯ ಶಾಲಾಕ್ಯ ತಂತ್ರವಿಭಾಗದ ಮುಖ್ಯಸ್ಥರಾದ ಡಾ.ದಿನೇಶ್ ನಾಯಕ್, ವೈದ್ಯರಾದ ಡಾ.ನಿಶ್ಚಿತಾ, ಡಾ.ಸಹನಾ ಮತ್ತು ತಜ್ಞ ವೈದ್ಯರಾದ ಡಾ.ಪ್ರದೀಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here