ವಾರ್ತೆ

ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ನಮ್ಮ ಪ್ರತಿನಿಧಿ ವರದಿ
ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದವತಿಯಿಂದ ದಿನಾಂಕ.24/10/2016 ರಿಂದ ದಿನಾಂಕ.29/10/2016 ರವರೆಗೆ ಖಾಲಿತ್ಯ (ಕೂದಲು ಉದುರುವಿಕೆ)ಗೆ ಉಚಿತ ತಪಾಸಣೆ, ಪರೀಕ್ಷೆ ಹಾಗೂ ಚಿಕಿತ್ಸೆಯು ನಡೆಯಲಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here