ಉಚಿತ ತಪಾಸಣೆ ಮತ್ತುಚಿಕಿತ್ಸಾ ಶಿಬಿರ

0
498

ನಮ್ಮ ಪ್ರತಿನಿಧಿ ವರದಿ
ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ಸ್ಥೌಲ್ಯರೋಗ (ಬೊಜ್ಜುತನ)ದ ಉಚಿತ ತಪಾಸಣೆ, ಪರೀಕ್ಷೆ ಹಾಗೂ ಚಿಕಿತ್ಸೆ ಶಿಬಿರವು ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ. ಯವರಿಂದ ಉದ್ಘಾಟನೆಗೊಂಡಿತು.
 
 
ಸಂಸ್ಥೆಯ ಡಾ.ಶ್ರೀಪತಿ ಆಚಾರ್ಯ, ಡಾ.ದಿನೇಶ್ ನಾಯಕ್, ಡಾ.ರವಿಶಂಕರ ಶೆಣೈ, ಡಾ.ಆದರ್ಶ, ಡಾ.ಸೀತಾರಾಮ ಮಿತ್ತಂತಾಯ, ಡಾ.ಅಜಿತ್ ಕೆ.ಎಸ್., ಡಾ.ಮಂಜುನಾಥ್ ಕಂಠಿ, ಡಾ.ವಿಷ್ಣುಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಶಿಬಿರವು ದಿನಾಂಕ 27/08/2016 ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here